ಜೂನ್ 1ರಂದು ಪಜಿರಡ್ಕ ನದಿಯಲ್ಲಿ ಮುಳುಗಿ ಆಕಸ್ಮಿಕವಾಗಿ ಮ್ರತಪಟ್ಟ ಚಂದ್ರಹಾಸನ ಮನೆಗೆ ಬಂದು ಸಾಂತ್ವಾನ ಹೇಳಿದ ಮಾನ್ಯ ಸಂಸದರಾದ ಶ್ರೀ.ನಳಿನ್ ಕುಮಾರ್ ಕಟೀಲ್.
ಈ ಸಂದರ್ಭದಲ್ಲಿ ಅವರ ಜೊತೆ ಭಾ.ಜ.ಪ ಜಿಲ್ಲಾದ್ಯಕ್ಷರಾದ ಶ್ರೀ ಪ್ತತಾಪ್ ಸಿಂಹ ನಾಯಕ್,ಭಾ.ಜ.ಪಾ.ತಾ.ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ,ಯುವಮೋರ್ಚ ಜಿಲ್ಲಾಧ್ಯಕ್ಷರಾದ ಶ್ರೀ.ರಂಜನ್ ಜಿ.,ಮಾಜಿ ಶಾಸಕರಾದ ಶ್ರೀ.ಪ್ರಭಾಕರ ಬಂಗೇರ,ಬೆಳ್ತಂಗಡಿ ತಾ.ಪಂ.ಅಧ್ಯಕ್ಷೆ ಶೀಮತಿ ಜಯಂತಿ ಪಾಲೇದು,ಉಪಾಧ್ಯಕ್ಷರಾದ ವಿಷ್ಣು ಮರಾಟೆ,ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಶಾರದ ರೈ,ಎ.ಪಿ ಎಂ.ಸಿ ಅಧ್ಯಕ್ಷರಾದ ಭರತ್ ಇಂದಬೆಟ್ಟು,ತಾ.ಪಂ.ಮಾಜಿ ಅಧ್ಯಕ್ಷರಾದ ಶ್ರೀ ಕೇಶವ.ಎಂ, ವೀರಕೇಸರಿ ಶಾಖೆಯ ಮಾರ್ಗದರ್ಶಕರಾದ ಯುವ ನಾಯಕ ಸುಧಾಕರ್ ಧರ್ಮಸ್ಥಳ,ಪೂರ್ವ ಸೈನಿಕರ ಸಂಘದ ಕಾರ್ಯದರ್ಶಿ ಶ್ರೀ ಸತೀಶ್ ರಾವ್ ಕನ್ಯಾಡಿ,ಮಾಜಿ ಗ್ರಾ.ಪಂ.ಸದಸ್ಯರಾದ ಶ್ರೀ ಪ್ರಭಾಕರ್.ಸಿ.ಜಿ.(ಬಾವಜಿ),ಶ್ರೀ.ಪದ್ಮನಾಭ ಶೆಟ್ಟಿ ಅರ್ಕಜೆ ಮತ್ತು ಸ್ಥಳೀಯ ಕಾರ್ಯಕರ್ತರಾದ ಶ್ರೀ ವಸಂತ ನಾಯ್ಕ್,ಪ್ರವೀಣ್ ಎರ್ಮಳ,ಮನು ಗುಲ್ಲೊಡಿ,ಸುದರ್ಶನ ಕನ್ಯಾಡಿ, ಮತ್ತಿತರರು ಜೊತೆಗಿದ್ದರು.
ಈ ಸಂಧರ್ಭದಲ್ಲಿ ತೀರ ಬಡತನದಲ್ಲಿರುವ ಕುಟುಂಬ ಕ್ಕೆ ಅಧಿಕಾರಿಗಳಜೊತೆ ಮಾತಾಡಿ ಪರಿಹಾರಕ್ಕೆ ಭರವಸೆ ನೀಡಿದ ಸಂಸದರು ವಿಜಯೋತ್ಸವದಂದು ತನ್ನಜೊತೆ ನಿಂತು ತೆಗೆದ ಚಂದ್ರಹಾಸ ನ ಭಾವಚಿತ್ರ ನೋಡಿ ಬಹಳ ನೊಂದುಕೊಂಡರು.