ಪ್ರತ್ಯೇಕ ತುಳು ರಾಜ್ಯಕ್ಕೆ ಸಂಬಂಧ ಪಟ್ಟಂತೆ ಪರಮ ಪೂಜ್ಯ ಒಡಿಯೂರು ಸ್ವಾಮೀಜಿಯವರ ಪರಿಕಲ್ಪನೆಯಲ್ಲಿ ಪ್ರಾರಂಭಗೊಂಡ ಹೋರಾಟದ ಬಗ್ಗೆ ಮತ್ತು ತುಳು ಭಾಷಾ ಮಾನ್ಯತೆ ಹಾಗೂ ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಒಡಿಯೂರು ಸ್ವಾಮೀಜಿಯವರನ್ನು ನಳಿನ್ ಕುಮಾರ್ ಕಟೀಲ್ ಅವರು ಭೇಟಿಯಾಗಿ ಸಮಾಲೋಚನೆ ನಡೆಸಿದರು . ತುಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ಹಾಗೂ ಪ್ರತ್ಯೇಕ ತುಳುರಾಜ್ಯ ಹೋರಾಟಕ್ಕಾಗಿ ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
Nalin Kumar Kateel paid homage to his holiness Odiyuru Swamiji and felt blessed in his presence. In a conference with his holiness, stress was laid on the importance of Tulu language and the necessary steps to be taken for its promotion on a larger scale and strive hard for the importance and rise of a prominent Tulunadu.