ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರಮುಖ ಆದ್ಯತೆಯು ನಗರಗಳ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸುವುದೇ ಆಗಿದೆ. ಗ್ರಾಮಗಳ ನಿರ್ಲಕ್ಷ್ಯ ಮಾಮೂಲು. ಆದರೆ ಇಲ್ಲೊಬ್ಬ ಸಂಸದರು ಸದ್ದಿಲ್ಲದೆ ಗ್ರಾಮಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅವರೇ ದ.ಕ. ಕ್ಷೇತ್ರದ ಭ್ರಷ್ಟಾಚಾರರಹಿತ ಸಂಸದರೆಂದು ಹೆಸರಾದ ಶ್ರೀ ನಳಿನ್ ಕುಮಾರ್ ಕಟೀಲ್. ಪುತ್ತೂರು ತಾಲೂಕಿನ ಕುಂಜಾಡಿ ಗ್ರಾಮದ ಮಂಜುನಾಥನಗರದ ಪರಣೆ-ಅಂಕತಡ್ಕ ಕಾಂಕ್ರೀಟ್ ರಸ್ತೆಯನ್ನು 2010-11ರಲ್ಲಿ ನಿಮರ್ಿಸಿದರು. ಶ್ರೀ ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಅಕ್ಷರಶಃ ಪಾಲಿಸುತ್ತಿರುವ ನಳಿನ್ರವರು ಗ್ರಾಮಗಳ ಅಭಿವೃದ್ಧಿಯಾದಾಗಲೇ ರಾಷ್ಟ್ರದ ಅಭಿವೃದ್ಧಿ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಾರೆ.
Modifying a village to the level of a city is no easy task. It is something necessary for availing rural people with better transport facilities and generating smooth trade activities. but Mr. Kateel does not indulge in social work for selfish reasons, he does it for the benefit of the society.