ತೀವ್ರ ಬರದಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಕೇಂದ್ರ ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ಖಾತರಿ ಪಡಿಸಲು ಮತ್ತು ರೈತರ ಸಂಪೂರ್ಣ ಸಾಲಮನ್ನ ಮಾಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿ “ಜನಾಂದೋಲನಗಳ ಮಹಾ ಮೈತ್ರಿ, ದಕ್ಷಿಣ ಕನ್ನಡ” ಇವರ ವತಿಯಿಂದ ಮಾನ್ಯ ಲೋಕಸಭಾ ಸದಸ್ಯರಿಗೆ ಒತ್ತಾಯ ಪತ್ರ ನೀಡಲಾಯಿತು.