ಊರಿನ ಯುವಕ ಸಂಘಗಳು ಜನರನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಕೆಲಸವನ್ನು ಮಾಡಬೇಕು, ತನ್ಮೂಲಕವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ರಾಷ್ಟ್ರ ಮಟ್ಟದ ಖ್ಯಾತಿ ಪಡೆಯುವ ಪ್ರತಿಭೆಗಳನ್ನು ಅಣಿಗೊಳಿಸುವ ಕಾರ್ಯವಾಗಬೇಕು. ಇತ್ತೀಚೆಗೆ ನಡೆದ ಮಂಗಳೂರಿನ ಚಿಲಿಂಬಿ ಗುಡ್ಡೆಯ ಶ್ರೀ ರಾಮಾಂಜನೇಯ ಯುವಕ ಮಂಡಲದ 27ನೇ ವಾಷರ್ಿಕೋತ್ಸವ ಕಾರ್ಯಕ್ರಮವನ್ನು ನಳಿನ್ ಕುಮರ್ ಕಟೀಳ್ ಉದ್ಘಾಟಿಸಿ ಮಾತನಾಡಿದರು . ವೇದಿಕೆಯಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಈ ಸಂದರ್ಭಲ್ಲಿ ನೃತ್ಯ ಶಿಕ್ಷಕರಿಗೆ ಸನ್ಮಾನ ಹಾಗೂ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಅದಕ್ಕೂ ಮೊದಲು ಶ್ರೀ ರಾಮಾಂಜನೇಯ ಯುವಕ ಮಂಡಲಕ್ಕೆ ಭೇಟಿ ನೀಡಿ ಅಲ್ಲಿನ ಪೂಜೆಯಲ್ಲಿ ಪಾಲ್ಗೊಂಡರು.
The youth should work for the benefit of society by ending an era darkness and beginning an era of light, hidden talent should be brought more effectively. Mr.Nalin Kumar Kateel who participated and inaugurated the 27th anniversary of Sri Ramanjaneya Youth Sabha. There were several dignitaries present on the dais. There was cultural program by children and the dance teachers were awarded for their work. prior to everything Mr. Kateel visited Ramanjaneya Youth Sabha and seeked blessings of the almighty.