ಮಂಗಳೂರು ತಾಲೂಕಿನ ಕೊಣಾಜೆ ಪರಿಸರದಲ್ಲಿ ಹಿಂದೂ ರುದ್ರಭೂಮಿ ಇತ್ತಾದರೂ, ಸರಿಯಾದ ಅನುಕೂಲಗಳಿಲ್ಲದೆ ಜನರು ಬವಣೆ ಪಡುವಂತಾಗಿತ್ತು. ದ.ಕ. ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ರವರು ಇದನ್ನು 2011-12ರಲ್ಲಿ ಅಭಿವೃದ್ಧಿಪಡಿಸಿದರು. ಈಗ ಜನರು ಸೂಕ್ತವಾದ ರೀತಿಯಲ್ಲಿ ನಿಧನರಾದವರ ಅಂತ್ಯಕ್ರಿಯೆಯನ್ನು ನಡೆಸಬಹುದು. ನಳಿನ್ರವರು ಜೀವಂತ ಮನುಷ್ಯರಲ್ಲದೆ, ಸತ್ತವರ ಬಗೆಗೂ ಎಂತಹ ಭಾವನೆಗಳನ್ನು ಇಟ್ಟುಕೊಂಡಿದ್ದಾರೆಂಬುದು ಈ ಒಂದು ಜನಪರ ಕಾರ್ಯದಿಂದಲೇ ತಿಳಿಯುತ್ತದೆ.
To perform the last rites of an individual in the most religious manner we did have burial ground but not the required facilities in Konaje. This was understood by Mr.Kateel who provided financial help from the government for the development of burial ground in Konaje during 2011-12.