ಜನಪರ ಅಭಿವೃದ್ಧಿ ಕಾರ್ಯಗಳನ್ನು ಊರು-ಗ್ರಾಮಗಳ ಮೂಲೆ ಮೂಲೆಗೂ ತಲುಪಿಸಬೇಕೆಂಬ ಸಂಕಲ್ಪವನ್ನು ಹೊಂದಿ, ಅದರಂತೆ ದುಡಿಯುವ ಕೆಲವೇ ಕೆಲವು ಜನಪ್ರತಿನಧಿಗಳಲ್ಲಿ ದ.ಕ. ಕ್ಷೇತ್ರದ ಭ್ರಷ್ಟಾಚಾರ ರಹಿತ ಸಂಸದರೆಂದು ಖ್ಯಾತರಾದ ನಳಿನ್ ಕುಮಾರ್ ಕಟೀಲ್ರವರು ಒಬ್ಬರು. 2012-13ರಲ್ಲಿ ನಿಮರ್ಾಣವಾದ ಮಂಗಳೂರು ತಾಲೂಕಿನ ಅಡ್ಯಾರು ಗ್ರಾಮದ ಅಡ್ಯಾರು ಪದವಿನಲ್ಲಿರುವ ಲೋಬೊ ನಗರದ ಸುವ್ಯವಸ್ಥಿತ ಕಾಂಕ್ರೀಟು ರಸ್ತೆಗಳು ಇದಕ್ಕೆ ಸ್ಪಷ್ಟವಾದ ಉದಾಹರಣೆ. ಹಿಂದೆ ಇಲ್ಲಿಯ ನಿವಾಸಿಗಳು ಕಳಪೆ ಗುಣಮಟ್ಟದ ರಸ್ತೆಗಳಿಂದಾಗಿ ಪರದಾಡುವುದು ಸವರ್ೇ ಸಾಮಾನ್ಯವಾಗಿತ್ತು. ಈಗ ಅದರ ಸುಳಿವು ಇಲ್ಲದಂತೆ ನಿರಮ್ಮಳವಾಗಿ ರಸ್ತೆಗಳಲ್ಲಿ ಸಂಚರಿಸುತ್ತಾರೆ.
The corruption free politician Mr. Kateel is one of them who believes the developmental works should reach the corners of every city and village. In 2012-13 constructed concrete roads in Lobo nagar in Adyar.