ಮೆಲ್ಕಾರ್ನಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಪವನ್ರನ್ನು ದಿನಾಂಕ 15-7-2017 ರಂದು ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡರವರು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪವನ್ ಅವರ ಮೆಲ್ಕಾರ್ನ ಮನೆಗೆ ತೆರಳಿ, ಭೇಟಿಯಾಗಿ ಪವನ್ ಅವರ ಆರೋಗ್ಯ ವಿಚಾರಿಸಿದರು ಮತ್ತು ದಾಳಿಯ ಬಗ್ಗೆ ಮಾಹಿತಿ ಪಡೆದರು.