ಮಂಗಳೂರು : ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯತ್ರದ ಗಾಲಿಗೆ ಸಿಲುಕಿ ಕಾಲು ತುಂಡರಿಸಲ್ಪಟ್ಟ ಮಂಗಳೂರಿನ ಹೊಸಬೆಟ್ಟು ನಿಶಿತಾ ಮನೆ ನಿವಾಸಿ ವೆಂಕಟೇಶ್ವರ ಇವರ ಪುತ್ರ ನಿಶಾಲ್ ಪುತ್ರನ್ ಇವರಿಗೆ ಕೃತಕ ಕಾಲು ಜೋಡಣೆಯ ಬಗ್ಗೆ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರು ತನ್ನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆಯಾದ ರೂ. 1 ಲಕ್ಷ ಅನುದಾನದಲ್ಲಿ ಕೃತಕ ಕಾಲು ವಿತರಿಸಲಾಯಿತು.