Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿ ನಳೀನ್

ಆದ್ಯಪಾಡಿಯ ದೈವಂಗಳಗುಡ್ಡೆಯ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದಲ್ಲಿ 30-3-2014 ರಿಂದ 4-4-2014 ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಮಹಾ ರುದ್ರಯಾಗ, ಸಹಸ್ರ ನಾಳಿನೇರ ಮಹಾಗಣಪತಿಯಾಗ ಕಾರ್ಯಕ್ರಮದಲ್ಲಿ ಇಂದು 30-3-2014 ರ ಕಾರ್ಯಕ್ರಮದಲ್ಲಿ ನಳೀನ್ ಕಟೀಲ್ ಭಾಗವಹಿಸಿದ್ದರು.

Highslide for Wordpress Plugin