Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಆರ್.ಎಸ್. ಎಸ್ ಕಾರ್ಯಕರ್ತ ರಾಜೇಶ್ ಹತ್ಯೆ ಖಂಡಿಸಿ ಜಂತರ್ ಮಂತರ್­ನಲ್ಲಿ ಪ್ರತಿಭಟನೆ

ಆರ್.ಎಸ್. ಎಸ್ ಕಾರ್ಯಕರ್ತ ರಾಜೇಶ್ ಹತ್ಯೆ ಸೇರಿದಂತೆ ಈವರೆಗೆ ಕೇರಳದಲ್ಲಿ ನಡೆದ ಆರ್.ಎಸ್. ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಕೇರಳದ ಕಮ್ಯುನಿಸ್ಟ್ ಸರಕಾರದ ವಿರುದ್ಧ ಇಂದು (ಆಗಸ್ಟ್ 9) ದೆಹಲಿಯ ಜಂತರ್ ಮಂತರ್­ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಭಾಗವಹಿಸಿದರು.

Protest in Jantar Mantar (1)

Protest in Jantar Mantar

Protest in Jantar Mantar (2)

Highslide for Wordpress Plugin