Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಆಹಾ! ಬಸ್ಸಿಗಾಗಿ ಕಾಯುವುದೂ ಸುಖಕರ ಅನುಭವವೇ

ಇದು 2012-13ರಲ್ಲಿ ನಿಮರ್ಿತವಾದ ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮ ಪಂಚಾಯತ್ ಬಸ್ ತಂಗುದಾಣವಾಗಿದ್ದು, ನಿತ್ಯವೂ ಸಾವಿರಾರು ಬಸ್ ಪ್ರಯಾಣಿಕರಿಗೆ ಸುಡು ಬಿಸಿಲು ಹಾಗು ಮಳೆಯಿಂದ ರಕ್ಷಣೆ ನೀಡುತ್ತಿದೆ. ಎಷ್ಟೋ ಗ್ರಾಮಗಳಲ್ಲಿ ಸೂಕ್ತ ಬಸ್ ತಂಗುದಾಣವಿಲ್ಲದೆ ಜನರು ಪರದಾಡುವುದು ಮಾಮೂಲು ಸಂಗತಿ. ಜನಪ್ರತಿನಿಧಿಗಳೆನಿಸಿಕೊಂಡವರ ನಿರ್ಲಕ್ಷ್ಯವೂ ಇದಕ್ಕೊಂದು ಕಾರಣ. ಆದರೆ ದ.ಕ. ಕ್ಷೇತ್ರದ ಭ್ರಷ್ಟಾಚಾರ ರಹಿತ ಸಂಸದರೆಂದು ಖ್ಯಾತರಾದ ನಳಿನ್ ಕುಮಾರ್ ಕಟೀಲ್ರವರು ಇದಕ್ಕೆ ಸ್ಪಷ್ಟ ಅಪವಾದ. ಭಾರತದ ಜನಪ್ರಿಯ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹೆಜ್ಜೆಯನ್ನು ಅನುಸರಿಸುತ್ತಿರುವ ಇವರು ಗ್ರಾಮಾಭಿವೃದ್ಧಿಯೇ ರಾಷ್ಟ್ರಾಭಿವೃದ್ಧಿಯ ಬಲಿಷ್ಠ ತಳಪಾಯ ಎಂದು ನಂಬುತ್ತಾರೆ. ಗೋಳ್ತಮಜಲು ಗ್ರಾಮವಲ್ಲದೆ ಇನ್ನು ಹಲವಾರು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ.

A bus stand was created which served the community by the way of providing shade for the travelers, a bus stop for the students on the way from college and for the general public who could access the bus away from the harsh rays of the sun and under the shade of the bus stand, the thought for the need of a bus stand is credited to Nalin kumar Kateel.

Highslide for Wordpress Plugin