Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಉಜ್ವಲ ಯೋಜನೆ : ಕಡೇಶ್ವಾಲ್ಯದಲ್ಲಿ ಪೂರ್ವಭಾವಿ ಸಭೆ

ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಪೂರ್ವಭಾವಿಯಾಗಿ ಕಡೇಶ್ವಾಲ್ಯ ಮಂದಿರದಲ್ಲಿ (ಕಡೇಶ್ವಾಲ್ಯ, ಬರಿಮಾರು ಪಂಚಾಯತ್) ದಿನಾಂಕ 22-7-2017 ರಂದು ಸಭೆ ನಡೆಯಿತು.

Kadeshwalya Meeting (1)

Kadeshwalya Meeting

Highslide for Wordpress Plugin