ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಪೂರ್ವಭಾವಿಯಾಗಿ ಕಲ್ಲಡ್ಕ ಪಂಚವಟಿಯಲ್ಲಿ (ಗೋಳ್ತಮಜಲು, ಬಾಳ್ತಿಲ ಪಂಚಾಯತ್) ದಿನಾಂಕ 22-7-2017 ರಂದು ಸಭೆ ನಡೆಯಿತು.