7-11-2016 ರಂದು ಎತ್ತಿನಹೊಳೆ ಹೋರಾಟ ಸಮಿತಿಯು ಸಂಸದ ನಳಿನ್ ಕುಮಾರ್ ಕಟೀಲ್ರವರ ನೇತೃತ್ವದಲ್ಲಿ ಸಭೆಯಲ್ಲಿ ಮುಂದಿನ ಯೋಜನೆ ಯೋಚನೆಗಳ ಕುರಿತು ಚರ್ಚೆ ನಡೆಸಿತು. ಪಂಚತೀರ್ಥ ರಥಯಾತ್ರೆ ಹಮ್ಮಿಕೊಂಡು ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿಸೆಂಬರ್ 5, 6, 7 ರಂದು ಜಿಲ್ಲಾ ಪರ್ಯಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.