Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕರೋಪಾಡಿ ಮಿತ್ತನಡ್ಕದಲ್ಲಿ ಬಿಜೆಪಿ ಯ ಪಾದಯಾತ್ರೆ

ಕರೋಪಾಡಿ ಮಿತ್ತನಡ್ಕದಲ್ಲಿ ಬಿಜೆಪಿ ಯ ಪಾದಯಾತ್ರೆ ನಡೆಯಿತು ಜನರ ಬಳಿಗೆ ನಮ್ಮ ನಡಿಗೆ ಎಂಬ ಕಾರ್ಯಕ್ರಮದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ರಾಜೇಶ್ ನಾಕ್ ಕರೋಪಾಡಿ ಮುಂತಾದವರು ಉಪಸ್ಥಿತರಿದ್ದರು ಮೋದಿ ಸಾಧನೆ ,ಬಿಲೆಪಿಯ ಅಭಿವೃದ್ಧಿ ಮೋತ್ರ ಈ ವಿಚಾರಗಳು ಜನರು ನಮ್ಮ ಪಕ್ಷವನ್ನು ಆಶೀರ್ವದಿಸುವುದಕ್ಕೆ ಮುಖ್ಯ ಕಾರಣ ,ಮೋದಿಯವರ ಅಭಿವೃದ್ಧಿಯ ಯಶೋಗಾಥೆಯನ್ನು ಕಾಂಗ್ರೆಸ್ ಸಹಿಸಿಕೊಳ್ಳದೆ ವೃಥಾ ಆರೋಪಗಳನ್ನು ಮಾಡುತ್ತಿದೆ ಎಂದು ಸಂಸದರು ಹೇಳಿದರು.
Mr.Kateel with Monappa Bhandary, Rajesh Karopadi participated in padyatra. Mr. Kateel addressed people that the main reason for people to blesss BJP is Modis hard work and success. He even added that congress is blaming BJP without any reason as they are unable to stand the appreciation of good deeds BJP do.

Highslide for Wordpress Plugin