ರಾಜ್ಯದಲ್ಲಿ ನಡೆದಿರುವ 24 ಸೈದ್ಧಾಂತಿಕ ಹತ್ಯೆಗಳ ತನಿಖೆಯನ್ನು ಎನ್.ಐ.ಎ. ಗೆ ವಹಿಸುವ ಕುರಿತು, ಕರಾವಳಿಯ ನಗರ ಮಂಗಳೂರಿನಲ್ಲಿ ಎನ್.ಐ.ಎ ಕಚೇರಿಯನ್ನು ಸ್ಥಾಪಿಸುವಂತೆ ಒತ್ತಾಯಿಸಿ ಹಾಗೂ ಪೊಲೀಸ್ ಅಧಿಕಾರಿ ರೂಪಾ ವರ್ಗಾವಣೆ ಖಂಡಿಸಿ ಇಂದು ಸಂಸತ್ ಭವನದ ಎದುರು ಕರ್ನಾಟಕದ ಬಿಜೆಪಿ ಸಂಸದರು ಪ್ರತಿಭಟನೆ ನಡೆಸಿದರು.