Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕಾರ್ನಿಯಾ ಅಂಧತ್ವ ಮುಕ್ತಭಾರತ ಅಭಿಯಾನ

ಮಂಗಳೂರು : ದ. ಕ. ಜಿಲ್ಲಾ ಬಿಜೆಪಿ ಆರೋಗ್ಯ ಪ್ರಕೋಷ್ಠ, ಸಮದೃಷ್ಟಿ ಕ್ಷಮತಾ ವಿಕಾಸ ಮತ್ತು ಅನುಸಂಧಾನ ಮಂಡಲ (ಸಕ್ಷಮ) ಇದರ ಸಹಯೋಗದೊಂದಿಗೆ ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ನಯನ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ನಿಯಾ ಅಂಧತ್ವ ಮುಕ್ತಭಾರತ ಅಭಿಯಾನಕ್ಕೆ ದ. ಕ. ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ನಂತರ  ನೇತ್ರದಾನದ ಸಂಕಲ್ಪ ಮಾಡಿದರು. ಈ ಸಂದರ್ಭ ನಯನ ನೇತ್ರಾಲಯದ ಡಾ. ವಿಷ್ಣು ಪ್ರಭು ಸಂಕಲ್ಪ ಪ್ರಮಾಣ ಪತ್ರವನ್ನು ವಿತರಿಸಿದರು.

Cornea program

Cornea program (1)

Cornea program (2)

Cornea program (3)

Cornea program (4)

Highslide for Wordpress Plugin