ದಿನಾಂಕ 29-7-2017 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೃತ ಕಾವ್ಯ ಪೂಜಾರಿ ಇವರ ಮನೆಗೆ ಬಿ.ಜೆ.ಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಸುದರ್ಶನ್, ಈಶ್ವರ್ ಕಟೀಲ್, ಸಂದೇಶ್ ಶೆಟ್ಟಿ ಮತ್ತಿತರೊಂದಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು ಹಾಗೂ ಈ ಬಗ್ಗೆ ನ್ಯಾಯಯುತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.