Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕುಡಿಯುವ ನೀರಿನ ಯೋಜನೆ

ಮಂಜುನಾಥ ನಗರದ ಕುಡಿಯುವ ನೀರಿ ಯೋಜನೆಯನ್ನು ಮಾನ್ಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಂ ಶಾಸಕ ಎಸ್ ಅಂಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Mr.Kateel Inaugurated the drinking water plan at Manjunath Nagar. Mrs. Savitri Shivaram and Mr. Angar were present during the function.

Highslide for Wordpress Plugin