ಕೇರಳದಲ್ಲಿ ಮೂರನೇ ದಿನದ ಜನರಕ್ಷಾ ಯಾತ್ರೆ ಜನರಕ್ಷಾ ಯಾತ್ರೆಯ ಯಶಸ್ವೀ ಮೂರನೇ ದಿನವಾಗಿದ್ದು (5-10-2017) ಕಣ್ಣೂರು – ಮಂಬ್ರಮ್ ನಿಂದ ಬಾಳಂನಲ್ಲಿ ಜನರಕ್ಷಾ ಯಾತ್ರೆ ನಡೆಯಿತು. ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.