Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕೇರಳ ಸಮಾಜಮ್ ಮಂಗಳೂರು ವತಿಯಿಂದ ಓಣಂ ಆಚರಣೆ

ಸಂಘನಿಕೇತನದಲ್ಲಿ ಕೇರಳ ಸಮಾಜಮ್ ಮಂಗಳೂರು ಇದರ ವತಿಯಿಂದ ದಿನಾಂಕ 9-9-2017 ರಂದು ನಡೆದ ಓಣಂ ಆಚರಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್  ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮೇಯರ್  ಕವಿತಾ ಸನಿಲ್, ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಸೇರಿದಂತೆ ಮತ್ತಿನ್ನಿತರ ಗಣ್ಯರು ಉಪಸ್ಥಿತರಿದ್ದರು.

Onam - Kerala samajam (1)

Onam - Kerala samajam

Highslide for Wordpress Plugin