Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯರ ಭೇಟಿ

 ನರಿಕೊಂಬು ಸಮೀಪದ ಮೊಗರ್ನಾಡು ಎಂಬಲ್ಲಿ ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಇವರ ಮನೆಗೆ   ನಳಿನ್ ಕುಮಾರ್  ಭೇಟಿ ನೀಡಿ ಮತ ಯಾಚಿಸಿದರು. ಬಳಿಕ ಕಾರಣಿಕ ಪ್ರಸಿದ್ಧ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ನಡೆದ ನೇಮೋತ್ಸವದಲ್ಲಿ  ಪಾಲ್ಗೊಂಡರು. ಪ್ರಮುಖರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಜಿ ಆನಂದ, ಉಳಿಪಾಡಿಗುತ್ತು ರಾಜೇಶ ನಾಯ್ಕ್, ಪುರುಷ ಎನ್.ಸಾಲ್ಯಾನ್ ಮತ್ತಿತರರು ಇದ್ದರು.

Highslide for Wordpress Plugin