Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಗುರುಪುರ ಬಂಡಸಾಲೆ ರಸ್ತೆಯ ಅಭಿವೃದ್ಧಿ ಕಾರ್ಯದ ಕಾಮಗಾರಿ

ಗುರುಪುರ ಬಂಡಸಾಲೆ ರಸ್ತೆಯ ಅಭಿವೃದ್ಧಿ ಕಾರ್ಯದ ಕಾಮಗಾರಿಗೆ ಸಂಸದರು ಬುಧವಾರ ಚಾಲನೆ ನೀಡಿದರು .
ರಸ್ತೆಗೆ ರೂ 5 ಲಕ್ಷ ಅನುದಾನ ನೀಡಿ ತಾನು ನೀಡಿದ ಆಶ್ವಾಸನೆಯನ್ನು ಈಡೇರಿಸಿದರು. ಈ ಸಂದರ್ಭದಲ್ಲಿ ಊರಿನ ವಿವಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.
Mr.Kateel inaugurated Gurupura, Bandasale’s road construction and development programme. He provided Rs. 5 Lakh from the govt as he promised and fulfilled his promise.

Highslide for Wordpress Plugin