Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಗುರುವಾಯನೆಕೆರೆಯ ಶೆಣೈ ಹೋಟೆಲ್ ಗೆ ಭೇಟಿ

ಸಂಸದ ನಳಿನ್ ಕುಮಾರ್ ಕಟೀಲ್ ಇಷ್ಟು ಎತ್ರರಕ್ಕೇಋಇದರೂ ಸದಾ ಶ್ರೀ ಸಾಮಾನ್ಯನಂತೆ ಇರುವವರು ಇಂದಿಗೂ ಜಿಲ್ಲೆಯ ಎಲ್ಲಾ ಪ್ರದೇಶಗಳ ಖುದ್ದು ಪರಿಚಯ ಇರುಇವವರು ಮತ್ತ ಎಲ್ಲಾ ಕಾರ್ಯಕರ್ತರನ್ನೂ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. ಇತ್ತೀಚೆಗೆ ತಮ್ಮ ಪ್ರೀತಿಯ ಗುರುವಾಯನೆಕೆರೆಯ ಶೆಣೈ ಹೋಟೆಲ್ ಗೆ ಭೇಟಿ ನೀಡಿ ಇಡ್ಲಿ ಚಹಾ ರುಚಿ ಸವಿದರು.
Mr.Kateel is always known for his simplicity. He is a down to earth person. The best example for this was, he recently visited Shenoy hotel at Guruvyunkere and enjoyed the food there.

Highslide for Wordpress Plugin