Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಗ್ರಾಮದ ಕಡೆಗೆ – ಬಿಜೆಪಿ ನಡಿಗೆಯ ಸಮಾರೋಪ ಕಾರ್ಯಕ್ರಮ

ರಾಜೇಶ್ ಉಳ್ಳೆಪ್ಪಾಡಿ ನೇತೃತ್ವದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ 13 ದಿನಗಳ ಬಿಜೆಪಿ ನಡಿಗೆ ಮನೆ ಮನೆಗೆ ಎಂಬ ವಿಶಿಷ್ಟ ಕಾರ್ಯಕ್ರಮದ ಕೊನೆಯ ಪಾದಯಾತ್ರೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾಜಿ ಮುಖ್ಯಮಂತ್ರಿ ಬಿ ಎಸ್ ಯುಡಿಯೂರಪ್ಪ ಸೇರಿಕೊಂಡು ಕಾರ್ಯಕರ್ತರನ್ನು ಹುರಿದುಂಬಿಸಿದರು.

Highslide for Wordpress Plugin