ಸುಳ್ಯ ತಾಲೂಕು ಮುಕ್ಕೂರು ಗ್ರಾಮ ವ್ಯಾಪ್ತಿಯ ಜನರು ಸೂಕ್ತ ಬಸ್ಸು ತಂಗುದಾಣವಿಲ್ಲದೆ ಹಲವು ವರ್ಷಗಳಿಂದ ಪಡುತ್ತಿದ್ದ ಬವಣೆ ನಿವಾರಣೆಯಾಯಿತು. ದ.ಕ. ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ರವರ ಆಸ್ಥೆಯಿಂದ ಸರ್ವ ಋತು ಸಾರ್ವಜನಿಕ ಬಸ್ಸು ತಂಗುದಾಣ 2011-12ರಲ್ಲಿ ನಿಮರ್ಾಣವಾಯಿತು. ಈಗ ಇಲ್ಲಿನ ಜನರು ಯಾವುದೇ ತೊಂದರೆಯಿಲ್ಲದೆ ಬಸ್ಸಿಗೆ ಕಾಯುತ್ತಾರೆ. ಒಬ್ಬ ಜನಪ್ರತಿನಿಧಿಯಾದವನು ಹೇಗೆ ಕರ್ತವ್ಯ ನಿರ್ವಹಿಸಬೇಕೆಂಬುದಕ್ಕೆ ನಳಿನ್ರವರು ಉತ್ತಮ ಉದಾಹರಣೆ
People of suliya had to face problems without a bus stand. Due to the helping hands of Mr. Kateel, suliya got a new bus stand in the year of 2011-12. Now passengers can wait in bus stand without any trouble.