Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ತಿರುವನಂತಪುರದಲ್ಲಿ ರಾಜ್ಯಪಾಲರ ಭೇಟಿ

ಕೇರಳ ಬಿಜೆಪಿ ತನಿಖಾ ಸಮಿತಿಯು 18-9-2016 ರಂದು ತಿರುವನಂತಪುರದ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿತು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

nalin-kerala-governor

Highslide for Wordpress Plugin