Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ದಿವಂಗತ ದಾಮೋದರ ಸುವರ್ಣ ಅವರ ಮನೆಗೆ ನಳಿನ್ ಭೇಟಿ

3-11-2016 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ದಿವಂಗತ ದಾಮೋದರ ಸುವರ್ಣ ಅವರ ಧರ್ಮಪತ್ನಿಯಾದ ವಾರಿಜ ಡಿ. ಸುವರ್ಣ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದುಕೊಂಡರು. ದಿವಂಗತ ದಾಮೋದರ ಸುವರ್ಣ ದಂಪತಿಗಳ ಮಕ್ಕಳಾದ ಉದಯಚಂದ್ರ ಸುವರ್ಣ ಮತ್ತು ಜಗದೀಶ್ ಸುವರ್ಣ ಅವರು ಜೊತೆಗಿದ್ದರು. ಹಾಗು ಕೆ.ಟಿ ಸುವರ್ಣ ಮತ್ತು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷರಾದ ವೇದವ್ಯಾಸ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

nalin-at-damodar-suvarna-home-3

nalin-at-damodar-suvarna-home

nalin-at-damodar-suvarna-home-1

nalin-at-damodar-suvarna-home-2

Highslide for Wordpress Plugin