Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ದ ಕ ಜಿ ಪ ಹಿ ಪ್ರಾ ಶಾಲೆಯ ರಜತ ಸಂಭ್ರಮ ಕಾರ್ಯಕ್ರಮ

ಮಂಜುನಾಥ ನಗರದ ದ ಕ ಜಿ ಪ ಹಿ ಪ್ರಾ ಶಾಲೆಯ ರಜತ ಸಂಭ್ರಮ ಕಾರ್ಯಕ್ರಮ ಜರುಗಿತು ಈ ಶಾಲೆಯ ಹಳೆ ವಿದ್ಯಾಥರ್ಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಮಾಣಿಲ ಸ್ವಾಮೀಜಿ, ಸುಳ್ಯ ಶಾಸಕ ಅಂಗಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿವಿಧ ಸಾಧಕರನ್ನು ಈ ಸಂದರ್ಭ ದಲ್ಲಿ ಗೌರವಿಸಲಾಯಿತು.
Mr.Kateel attended the 25th anniversary of higher primary school as a chief guest which is located in Manjunath naga.
Among the other guests were Manila Swamij and Mr.Angar. The achievers were awarded.

Highslide for Wordpress Plugin