Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ನಮ್ಮ ಊರು ನಮ್ಮ ದೂರು

ಖ್ಯಾತ ನ್ಯೂಸ್ ಚಾನೆಲ್ ಟಿವಿ 9 ಏರ್ಪಡಿಸಿದ ನಮ್ಮ ಊರು ನಮ್ಮ ದೂರು ಕಾರ್ಯಕ್ರಮದಲ್ಲಿ “ನಿಡ್ಡೋಡಿ ಉಷ್ಣ ಸ್ಥಾವರ ” ಕುರಿತಾದ ಕಾರ್ಯಕ್ರಮದಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಭಾಗವಹಿಸಿ ಈ ಯೋಜನೆಯ ತೀವ್ರತೆಯ ಬಗ್ಗೆ ವಿವಿರಿಸಿದರು. ಈ ಸಂದರ್ಭದಲ್ಲಿ ಈ ಯೋಜೆನೆಯಿಂದ ಸಂತಸ್ತರಾಗು ಸಾಧ್ಯತೆ ಇರುವ ನಾಗರಿಕರು,ಪರಿಸರ ಪ್ರೇಮಿಗಳು ಸೇರಿದಂತೆ ಆನೇಕರು ಭಾಗವಹಿಸಿದ್ದರು.

Highslide for Wordpress Plugin