ನಿಮರ್ಾಣವಾಯಿತು ವಿದ್ಯಾ ದೇಗುಲ, ಮಕ್ಕಳಿಗೆ ಜ್ಞಾನದಾಸೋಹ ಅನುದಿನ :
ಇಂದು ನಮ್ಮ ರಾಷ್ಟ್ರದಲ್ಲಿ ಹಲವು ಗ್ರಾಮಗಳು ಸರಿಯಾದ ಶಾಲಾ ಕಟ್ಟಡವಿಲ್ಲದೆ ಶೈಕ್ಷಣಿಕವಾಗಿ ಹಿಂದುಳಿದಿವೆ. ಯಾವುದೇ ಗ್ರಾಮವು ಎಲ್ಲಾ ರಂಗಗಳಲ್ಲೂ ಪ್ರಗತಿ ಹೊಂದಬೇಕಾದರೆ ಶೈಕ್ಷಣಿಕ ನೆಲೆಗಟ್ಟು ಮಜಬೂತಾಗಿರಬೇಕು. ಈ ಸರಳ ಸತ್ಯವನ್ನು ಅರಿತ ದ.ಕ. ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ರವರು ಪುತ್ತೂರು ತಾ|| ಪಾಲ್ತಾಡಿ ಗ್ರಾಮದ ಮಂಜುನಾಥ ನಗರ ಸರಕಾರಿ ಸಂಯುಕ್ತ ಪ್ರೌಢ ಶಾಲಾ ಕಟ್ಟಡ ಹಾಗೂ ಆಟದ ಮೈದಾನವನ್ನು 2009-10ರಲ್ಲಿ ನಿಮರ್ಿಸಿದರು.
Education is a weapon which can be used in the darkest times. it is necessary to educate children so that they are able to fight their own battles, by saying that we must not rest until every single village corner is provided with schools. let us make way for a literate india.