ತಾಲೂಕು ಪಂಚಾಯತ್ನ ಎಸ್.ಜಿ.ಆರ್.ಎಸ್ ವೈ. ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ (ರಿ) ಇದರ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಮಾಡಿದರು.
ಈ ಸಂದರ್ಭ ಪ್ರಗತಿ ಪರ ಕೃಷಿಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ (ರಿ) ಇದರ ಅಧ್ಯಕ್ಷ ಮಾದವ ಕೆ.ನರಿಕೊಂಬು, ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ. ಸಹಕಾರಿ ಭಾರತಿಯ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಬಿ.ಜೆ.ಪಿ. ಮಂಡಲ ಸಮಿತಿ ಅಧ್ಯಕ್ಷ ಜಿ. ಆನಂದ, ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲಿಯಾನ್, ಎ.ಪಿ.ಎಂ.ಸಿ. ಅಧ್ಯಕ್ಷ ಸಾಂತಪ್ಪ ಪೂಜಾರಿ ಜಿ.ಪಂ. ಸದಸ್ಯರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ನಳಿನಿ ಬಿ. ಶೆಟ್ಟಿ, ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಯಶೋದರ ಕರ್ಬೇಟ್ಟು, ಉಡುಪಿ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ನಾಯ್ಕ, ಬಂಟ್ವಾಳ ತೋಟಗಾರಿಕಾ ಸಹಾಯಕ ನಿರ್ದೇಶಕ ದಿನೇಶ್, ಸಂಘದ ಪ್ರಮುಖರಾದ ಜನಾರ್ಧನ ಕುಲಾಲ್ ಬೊಂಡಾಲ, ಗೋಪಾಲ ಸುವರ್ಣ, ಲೋಹಿತಾಕ್ಷ ಬೆರ್ಕಳ, ಕೃಷ್ಣ ನಾಯ್ಕ ಶಂಭೂರು, ಮನೋಹರ ಶೆಟ್ಟಿ, ರಾಮಚಂದ್ರ ಶೆಟ್ಟಿ ದಂಡೆ, ಪ್ರದೀಪ್ ಮಾರ್ಲ ಕುರಿಯಾಳ ದಿವಾಕರ ಶಂಭೂರು ಪ್ರೇಮನಾಥ , ಆನಂದ ಎಡ್ತೂರು ಮತ್ತು ಬಾಲಕೃಷ್ಣ ಹೊಳ್ಳ ಉಪಸ್ಥಿತರಿದ್ದರು.