Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ನೂತನ ಸೇತುವೆಯ ಕಾಮಗಾರಿ

ಪಾಲ್ತಾಡಿ ಗ್ರಾಮ ಪಂಚಾಯತ್ ಪ್ರದೇಶದಲ್ಲಿ ನೂತನ ಸೇತುವೆಯ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು. ಸುಮಾರು 30 ಲಕ್ಷ ರೂ ಅನುದಾನದಲ್ಲಿ ನಿಮರ್ಾಣವಾಗುತ್ತಿರುವ ಈ ಸೇತುವೆ ಈ ಭಾಗದ ಜನರ ಬಹುದಿನದ ಕನಸು. ಇದನ್ನು ನನಸಾಗಿಸಲು ಪ್ರಯತ್ನಿಸಿದ ಸುಳ್ಯ ಶಾಸಕ ಹಾಗೂ ಸಂಸದರನ್ನು ಊರಿನ ನಾಗರಿಕರು ಅಭಿನಂದಿಸಿದರು.
Mr.Kateel attended the function of laying down a foundation stone. An amount of Rs.30 lakh funded by govt. is going to be spent on the construction of the bridge.

Highslide for Wordpress Plugin