Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಪರಿವರ್ತನಾ ಯಾತ್ರೆ : ದ.ಕ. ಜಿಲ್ಲಾದ್ಯಂತ 4-11-2017 ರಂದು ನಡೆದ ಪೂರ್ವಭಾವಿ ಸಭೆಗಳು

ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಗಳು 4-11-2017 ರಂದು ದ.ಕ.ಜಿಲ್ಲೆಯ ವಿವಿಧೆಡೆಗಳಲ್ಲಿ ಜರುಗಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.

ಗುರುವಾಯನಕೆರೆಯ ‘ನಮ್ಮಮನೆ’ ಸಭಾಂಗಣದಲ್ಲಿ 

Guruvayanakere

ಬಿ.ಸಿ. ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಮೈದಾನದಲ್ಲಿ

B.C.Road

ಅನಂತಾಡಿ ಶ್ರೀದೇವಿ ಮಂದಿರದಲ್ಲಿ ಮಾಣಿ ಶಕ್ತಿ ಕೇಂದ್ರದಲ್ಲಿ ಮಾಣಿ ಶಕ್ತಿಕೇಂದ್ರದ ಪ್ರಮುಖ ಕಾರ್ಯಕರ್ತರೊಂದಿಗೆ

Anantady

ಶ್ರೀ ಗುರು ಮಾಚಿದೇವ ಸಮುದಾಯ ಭವನದಲ್ಲಿ ಸಜಿಪಮುನ್ನೂರು ಶಕ್ತಿಕೇಂದ್ರದ ಪ್ರಮುಖ ಕಾರ್ಯಕರ್ತರೊಂದಿಗೆ

sajipamunnur

Highslide for Wordpress Plugin