Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಪರಿವರ್ತನಾ ಯಾತ್ರೆ : ದ.ಕ. ಜಿಲ್ಲಾದ್ಯಂತ 6-11-2017 ರಂದು ನಡೆದ ಪೂರ್ವಭಾವಿ ಸಭೆಗಳು

ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಗಳು 6-11-2017 ರಂದು ದ.ಕ.ಜಿಲ್ಲೆಯ ವಿವಿಧೆಡೆಗಳಲ್ಲಿ ಜರುಗಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.

ಅಳಪೆ-ಪರಂಜ್ಯೋತಿ ಭಜನಾ ಮಂದಿರದಲ್ಲಿ ಮಂಗಳೂರು ದಕ್ಷಿಣ ಶಕ್ತಿ ಕೇಂದ್ರದ ಕಾರ್ಯಕರ್ತರ ಜೊತೆ

Alape

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳೂರು ನಗರ ದಕ್ಷಿಣ ಕಾರ್ಯಕರ್ತರ ಜೊತೆ

bjp office

Highslide for Wordpress Plugin