Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಪುಟಾಣಿಗಳೇ, ಇನ್ನು ಒಟ್ಟಾಗಿ ನಲಿಯಿರಿ ಹಾಗೂ ಕಲಿಯಿರಿ :

ಬಂಟ್ವಾಳ ತಾಲೂಕು ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪುಟಾಣಿ ಮಕ್ಕಳು ಇನ್ನು ಮುಂದೆ ಆನಂದದಿಂದ ಅಂಗನವಾಡಿಗೆ ಹೋಗಬಹುದು. ಕಾರಣ?! ದ.ಕ. ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ರವರು 2010-11ರಲ್ಲಿ ಮಾರಿಪಳ್ಳ ಬಸ್ ನಿಲ್ದಾಣದಿಂದ ಅಂಗನವಾಡಿಗೆ ಹೋಗುವ ರಸ್ತೆಯ ಕಾಂಕ್ರೀಟೀಕರಣಗೊಳಿಸಿದರು. ಹಿಂದೆಯಿದ್ದ ಕಳಪೆ ಗುಣಮಟ್ಟದ ಡಾಂಬರು ರಸ್ತೆಯಿಂದಾಗಿ ಮಕ್ಕಳ ಮತ್ತು ಪೋಷಕರಿಗೆ ನಡೆದಾಡುವುದು ಕಷ್ಟಕರವಾಗಿತ್ತು. ಅದರಲ್ಲೂ ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು. ಅವೆಲ್ಲಕ್ಕೂ ನಳಿನ್ರವರು ಪೂರ್ಣ ವಿರಾಮ ಹಾಕಿದ್ದಾರೆ. ಇದು ಇವರು ಶಿಕ್ಷಣ ಹಾಗೂ ಶಿಕ್ಷಣ ಸಂಬಂಧಿತ ಮೂಲಭೂತ ಸೌಕರ್ಯಗಳಿಗಾಗಿ ಎಷ್ಟು ಮಹತ್ವ ಕೊಟ್ಟಿರುವರು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
In bantwal Mr.Kateel was instrumental in the repairing of the road leading to the village school. He was responsible for puttting a stop to the problems faced by the local villagers especially during rainy season. Mr.Kateel installed better quality concrete roads in the year 2010-11.

Highslide for Wordpress Plugin