ದೇಯಿ ಬೈದಿತಿಯನ್ನು ಅಪಮಾನಿಸಿದರ ವಿರುದ್ದ ಮತ್ತು ಜಿಲ್ಲೆಯ ಶ್ರದ್ದಾಕೇಂದ್ರಗಳ ರಕ್ಷಣೆಗೆ ಅ.10 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ದೇಯಿ ಬೈದಿತಿ ಔಷಧಿವನದವರೆಗೆ ಸಾಗಲಿರುವ ಬೃಹತ್ ಪಾದಯಾತ್ರೆಯ ಪೂರ್ವ ತಯಾರಿಯನ್ನು ದಿನಾಂಕ 9-10-2017 ರಂದು ಸಂಸದ ನಳಿನ್ ಕುಮಾರ್ ಕಟೀಲರು ಪುತ್ತೂರಿನ ಬಿಜೆಪಿ ನಾಯಕರೊಂದಿಗೆ ಚರ್ಚಿಸಿದರು.