Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಬೃಹತ್ ಪ್ರತಿಭಟನಾ ರ್ಯಾಲಿ

ಇತ್ತೀಚೆಗೆ ದೇರಳಕಟ್ಟೆಯ ವಿದ್ಯಾಥರ್ಿನಿ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಮಹಿಳಾ ಜಾಗೃತ ವೇದಿಕೆ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮಾನ್ಯ ಸಂಸದ ನಳಿನ್ ಕುಮಾರ್ ಭಗವಹಿಸಿದರು. ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೇಗಳ ಸುಮಾರು 7 ಸಾವಿರಕ್ಕೂ ಅಧಿಕ ವಿದ್ಯಾಥರ್ಿಗಳು,ಮಹಿಳೆಯರು, ಹಿಂದೂ ಸಂಘಟನೆಗಳ ಸದಸ್ಯರು, ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಕಲ್ಲಡ್ಕ ಪ್ರಭಾಕರ ಭಟ್,ಶಾಸಕ ಅಂಗಾರ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಕ್ಯಾ. ಗಣೇಶ್ ಕಾನರ್ಿಕ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
Rally conducted for Deralakatte rape victim. Mr Kateel was one among the people who walked for justice. The rally was conducted by women activists and there was a participation of 7,000 people which included students, commoners and hindu activists. Mr.Kalladka Prabhakar Bhat, Mr.Padmanabh Kottari, Mr.Bhandary and many more were present.

Highslide for Wordpress Plugin