Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮಂಗಳೂರಿನ ಬಿಜೆಪಿ ಕಾರ್ಯಲಯದ ಸಮೀಪ ಮೊಬೈಲ್ ನ ನೂತನ ಮಳಿಗೆಯನ್ನು ಸಂಸದರು ಉದ್ಘಾಟನೆಗೊಳಿಸಿದರು.

ಮಂಗಳೂರಿನ ಬಿಜೆಪಿ ಕಾರ್ಯಲಯದ ಸಮೀಪ ಮೊಬೈಲ್ ನ ನೂತನ ಮಳಿಗೆಯನ್ನು ಸಂಸದರು ಉದ್ಘಾಟನೆಗೊಳಿಸಿದರು. “ನಮೋ ಮೊಬೈಲ್” ಎಂಬ ಘೋಷವಾಕ್ಯದೊಂದಿಗೆ ಮೋದಿಯವರ ಹೆಸರಿನ ಮೊಬೈಲ್ ನ್ನು ಅನಾವರಣಗೊಳಿಸಲಾಯಿತು ಪ್ರಥಮ ಮೊಬೈಲ್ ನ್ನು ಸಂಸದರಿಗೆ ನೀಡುವ ಮೂಲಕ ಉದ್ಘಾಟಿಸಲಾಯಿತು.
Mr. Kateel inaugurated the new mobile showroom near BJP Party office, Mangalore. The mobiles in he name of Modi was displayed by chanting “NAMO Mobile”. The first mobile was given to Mr.Kateel.

Highslide for Wordpress Plugin