Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮಂಜುನಾಥ ನಗರದ ಕುಡಿಯುವ ನೀರಿನ ಯೋಜನೆ

ಪುತ್ತೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಸವಣೂರು ಗ್ರಾಮ ಪಂಚಾಯತ್ನ ಪಾಲ್ತಾಡಿ ಗ್ರಾಮದ ಕುಡಿಯುವ ನೀರಿನ ಯೋಜನೆಯನ್ನು ಸಂಸದರು ಸುಳ್ಯ ಶಾಸಕ ಅಂಗಾರ ಜೊತೆಗೂಡಿ ಉದ್ಘಾಟಿಸಿದರು ಮಂಜುನಾಥ ನಗರದ ಕುಡಿಯುವ ನೀರಿ ಯೋಜನೆಯನ್ನು ಮಾನ್ಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಂ ಶಾಸಕ ಎಸ್ ಅಂಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು
Mr.Kateel Inaugurated the drinking water Program at savanoor gram panchayat, Puttur. Mr.Angar, Mrs.Savithri Shivaram were present.

Highslide for Wordpress Plugin