Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮಂಜುನಾಥ ನಗರದ ಪ್ರೌಢ ಶಾಲೆಯ ನೂತನ ಕಟ್ಟಡ, ಸಭಾಂಗಣದ ಉದ್ಘಾಟನೆ

ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದಿಂದ ಎಮ್ ಆರ್ ಪಿ ಎಲ್ ನಿಂದ ನಿಮರ್ಾಣಗೊಂಡ ಮಂಜುನಾಥ ನಗರದ ಪ್ರೌಢ ಶಾಲೆಯ ನೂತನ ಕಟ್ಟಡ, ಸಭಾಂಗಣದ ಉದ್ಘಾಟನೆ ನಡೆಯಿತು. ಮಾಣಿಲ ಸ್ವಾಮೀಜಿ, ಸುಳ್ಯ ಶಾಸಕ ಅಂಗಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸದರು ವಿದ್ಯಾಥರ್ಿಗಳಿಗೆ ಉಚಿತ ಸೈಕಲ್ ವಿತರಿಸಿದರು.
The dedicated efforts of Mr.Kateel resulted M.R.P.L in constructing the auditorium and a new building of a local school.
Manila Swamiji, Mr.Angar and Mr.Kateel were the dignitaries who were present. Mr. Kateel provided the students with free bicycles.

Highslide for Wordpress Plugin