Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮಣಿಪುರ ನಾಗಾಲ್ಯಾಂಡ್ ತ್ರಿಪುರ ಮಿಜೋರಾಂ ರಾಜ್ಯಗಳ ಕರಕುಶಲ ವಸ್ತು ಪ್ರದರ್ಶನ

ನಗರದ ಉಡ್ ಲ್ಯಾಂಡ್ಸ್ ಸಭಾಭವನದಲ್ಲಿ ಮಣಿಪುರ ನಾಗಾಲ್ಯಾಂಡ್ ತ್ರಿಪುರ ಮಿಜೋರಾಂ ರಾಜ್ಯಗಳ ಕರಕುಶಲ ವಸ್ತು ಪ್ರದರ್ಶನವನ್ನು ಸಂಸದ ನಳಿನ್ ಕುಮಾರ್ ಉದ್ಘಾಟಿಸಿದರು. ದೀಪ ಬೆಳಗಿದ ಬಳಿಕ ವಿವಿಧ ಕಸುರಿ ಕೈಚಳಕದ ಬಿದಿರಿನ ಹಾಗೂ ಬಟ್ಟೆಗಳ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆಯನ್ನು ಸೂಚಿಸಿದರು.

Mr.Naleen Kumar Kateel inaugurated the art and craft exhibition which is put up in Woodlands Hotel, Mangalore. After the inauguration Mr.Kateel took a glance on the craft items and praised the creativity.

Highslide for Wordpress Plugin