Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮರಕತ ದೇವಸ್ಥಾನಕ್ಕೆ ಭೇಟಿ

ಕೆಲವು ದಿನಗಳ ಹಿಂದೆ ಉತ್ಸವಮೂರ್ತಿ ಕಳವಾದ ಮರಕತ ದೇವಸ್ಥಾನಕ್ಕೆ 22-9-2017 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಇವರು ಭೇಟಿ ನೀಡಿ ದೇವಸ್ಥಾನದ ಭಕ್ತಾದಿಗಳು, ಸಮಿತಿ ಸದಸ್ಯರು ಹಾಗು ಸ್ಥಳೀಯ ಕಾರ್ಯಕರ್ತರೊಂದಿಗೆ ಚರ್ಚಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

Marakata Temple visit (1)

Marakata Temple visit (2)

Highslide for Wordpress Plugin