ಆಧುನಿಕ ಸುವ್ಯವಸ್ಥಿತ ರಸ್ತೆಗಳು ಯಾವುದೇ ಪ್ರದೇಶದ ಜೀವನಾಡಿಗಳಿದ್ದಂತೆ. ಈಗಿನ ತಂತ್ರಜ್ಞಾನ ಯುಗದಲ್ಲಿ ಇಂತಹ ರಸ್ತೆಗಳ ಪ್ರಸ್ತುತತೆ ಹಿಂದೆಗಿಂತಲೂ ಹೆಚ್ಚಾಗಿದೆ. ಈ ಸರಳ ಸತ್ಯವನ್ನು ಅರಿತು ಆ ನಿಟ್ಟಿನಲ್ಲಿ ಕಾರ್ಯನಿರತರಾದವರಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ರವರೂ ಒಬ್ಬರು. ಅವರ ಮೇಲುಸ್ತುವಾರಿಯಲ್ಲಿ ಕ್ಷೇತ್ರದಲ್ಲಿನ ಹಲವೆಡೆ ನವೀನ ಕಾಂಕ್ರೀಟು ರಸ್ತೆಗಳ ನಿಮರ್ಾಣ ಅಥವಾ ಮೇಲ್ದಜರ್ೆಗೇರಿಸುವ ಕಾರ್ಯಗಳು ನಡೆದಿದ್ದು, 2011-12ರಲ್ಲಿ ನಡೆದ ಕೊಟ್ಟಾರ-ಕಲ್ಬಾವಿ ಸಾಗರ್ ಕೋಟರ್್ ರಸ್ತೆಯ ಕಾಂಕ್ರೀಟೀಕರಣ ಕಾರ್ಯವೂ ಅದರಲ್ಲಿ ಸೇರಿದೆ. ಒಬ್ಬ ಜನಪ್ರತಿನಿಧಿಯು ಜನರ ಪ್ರೀತಿ, ವಿಶ್ವಾಸಗಳನ್ನು ಗಳಿಸಬೇಕಾದ ರೀತಿಯನ್ನು ಇವರು ಪ್ರತ್ಯಕ್ಷ ಮಾಡಿ ತೋರಿಸಿದ್ದಾರೆ.
The roads are the heart of a city. In this modern world developed roads facilitate smooth flow of transportation.
Mr.Kateel understood the importance of such roads and provided good set of roads in the kottara- kalbavi sagar court area.