Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಮುದ್ರಾ ಯೋಜನೆ ಪ್ರಚಾರ ಅಭಿಯಾನದ ಪೂರ್ವಭಾವಿ ಸಭೆ

ಅಕ್ಟೋಬರ್ 16 ರಂದು ಮಂಗಳೂರಿನ ಪುರಭವನದಲ್ಲಿ ನಡೆಸಲು ಉದ್ದೇಶಿಸಿರುವ ಮುದ್ರಾ ಯೋಜನೆ ಪ್ರಚಾರ ಅಭಿಯಾನದ ಪೂರ್ವಭಾವಿಯಾಗಿ ದಿನಾಂಕ 11-10-2017 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದರು.

Mudra Meeting

Mudra Meeting (1)

Highslide for Wordpress Plugin