Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಯುನೈಟೆಡ್ ಕೊಡವ ಆರ್ಗನೈಸೇಷನ್ ಉದ್ಘಾಟನಾ ಸಮಾರಂಭಕ್ಕೆ ಸಂಸದರಿಗೆ ಆಹ್ವಾನ

ದಿನಾಂಕ 25-12-2017 ರಂದು ಗೋಣಿಕೊಪ್ಪದಲ್ಲಿ ನಡೆಯಲಿರುವ ಯುನೈಟೆಡ್ ಕೊಡವ ಆರ್ಗನೈಸೇಷನ್ ಇದರ ಉದ್ಘಾಟನಾ ಸಮಾರಂಭಕ್ಕೆ ಸಂಘಟನೆಯ ಪದಾಧಿಕಾರಿಗಳಾದ ಕೊಕ್ಕಲೆಮಾಡ ಮಂಜು ಚಿನ್ನಪ್ಪ, ತೇಲಪಂಡ ಶಿವ್‍ಕುಮಾರ್ ನಾಣಯ್ಯ, ನೆಲ್ಲಮಕ್ಕಡ ಮಾದಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ಕೊಟ್ರಂಗಡ ಬಿಪಿನ್, ತೇಲಪಂಡ ಪ್ರವೀಣ್ ದೇವಯ್ಯ, ಗುಡಿಯಂಗಡ ಲಿಕಿನ್ ಬೋಪಣ್ಣ ಮುಂತಾದವರು ರಂದು ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ಸಂಸದರ ಕಚೇರಿಗೆ ಆಗಮಿಸಿ (18-11-2017 )ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

gonikoppa (1)

gonikoppa

Highslide for Wordpress Plugin