Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ರಾಷ್ಟ್ರಪತಿ ಅಭ್ಯರ್ಥಿ ಶ್ರೀ ರಾಮ್­ನಾಥ್ ಕೋವಿಂದ್ ಅವರ ತಮಿಳುನಾಡು ರಾಜ್ಯ ಪ್ರವಾಸದಲ್ಲಿ ನಳಿನ್ ಭಾಗಿ

ದಿನಾಂಕ 1-7-2017 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಎನ್.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ಶ್ರೀ ರಾಮ್­ನಾಥ್ ಕೋವಿಂದ್ ಅವರ ತಮಿಳುನಾಡು ರಾಜ್ಯ ಪ್ರವಾಸದ ಪ್ರಚಾರ ಕಾರ್ಯದಲ್ಲಿ ಕೇಂದ್ರ ಸಚಿವ ಶ್ರೀ ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಮುರಳೀಧರ ರಾವ್ ಹಾಗೂ ಇನ್ನಿತರ ನಾಯಕರೊಂದಿಗೆ ಭಾಗಿಯಾದರು.

TM visit

TM visit (2)

TM visit (3)

Highslide for Wordpress Plugin