Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಲಿಂಗಪ್ಪಯ್ಯ ಕಾಡಿನಲ್ಲಿ ಚುನಾವಣಾ ಸಭೆ

ಮುಲ್ಕಿ ನಗರ ಸಭೆಯ ಚುನಾವಣೆಗಾಗಿ ಲಿಂಗಪ್ಪಯ್ಯ ಕಾಡಿನಲ್ಲಿ ಹಮ್ಮಿಕೊಂಡ ಚುನಾವಣಾ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಆಡಳಿತದಿಂದ ಆಗುತ್ತಿರುವ ಅನಾಹುತಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಈಶ್ವರ್ ಕಟೀಲ್,ದೇವಿಪ್ರಸಾದ್ ಸುಚರಿತ ಶೆಟ್ಟಿ ಭುವನಾಭಿರಾಮ ಉಡುಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Mr.Kateel participated in the meeting held at Lingappayya Forest for the purpose of Mulky Constituency election and spoke about Congress rule on nation.

Highslide for Wordpress Plugin