27-5-2017 ರಂದು ವಿಶ್ವ ಹಿಂದು ಪರಿಷತ್ ಬಜರಂಗದಳ, ಮಂಗಳೂರು ನಗರ ಇದರ ದ್ವಿತೀಯ ವರ್ಷದ ಸೇವಾ ಚಟುವಟಿಕೆ ಅಂಗವಾಗಿ ಹಮ್ಮಿಕೊಳ್ಳಲಾದ ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪುಸ್ತಕ, ಕೊಡೆ, ಬ್ಯಾಗ್ ವಿತರಣೆಗೆಯ್ಯುವ ಸೇವಾ ಸಮಾರಂಭದಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಭಾಗವಹಿಸಿದರು.